Saturday 8 December 2012

ಪಾಡು ನನ್ನದಲ್ಲ.


"ದೂರ ಹೋದರೆ ನಿನ್ನ ಬಾ ಎಂದು ಬಳಿಗೆ
ಗೋಗರೆದು ಕರೆಯಲಾರೆ.
ಈ ಚಳಿಯ ದಿನಗಳಲಿ ಓ ಎಂದು ಊಳಿಡುವ
ನಾಯಿ ನಾನಾಗಲಾರೆ.

1 comment:

  1. ಅಲ್ಲೂ ಬಿಗುಮಾನ. ಬೇಕೇ ವಿರಹ ಓ ಕವಿಯೇ!!!

    ReplyDelete